Author : M K INDIRA
ISBN No : 20022024K02
Language : Kannada
Categories : KANNADA
Sub Categories : FICTION
Publisher : Indira Prakashana
Currently Unavailable - Still you can add in CART.
ಮುರಳಿ, ಕಮಲ, ಯಮುನಕ್ಕ ಹಾಗೂ ವೇದಾ ಇವರುಗಳು ಕಾದಂಬರಿಯಲ್ಲಿ ಬರುವ ಮುಖ್ಯ ಪಾತ್ರಗಳು. ಚಿಕ್ಕಂದಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡ ಮುರಳಿ ತನ್ನ ದೊಡ್ಡಮ್ಮ (ತಾಯಿಯ ಅಕ್ಕ) ಯಮುನಕ್ಕನ ಆಶ್ರಯದಲ್ಲಿ ಬೆಳೆಯುತ್ತಾನೆ. ಅವರಿಗೂ ಮಕ್ಕಳಾಗಿರುವುದಿಲ್ಲ ಹೀಗಾಗಿ ಮುರಳಿಯನ್ನೇ ಸ್ವಂತ ಮಗನಷ್ಟು ಅಕ್ಕರೆಯಿಂದ ಕಾಣುತ್ತಾರೆ. ಒಟ್ಟಾರೆಯಾಗಿ ಹಂಸಗಾನ ಕಿರು ಕಾದಂಬರಿಯು ಸುಖಾಂತ್ಯವಿರುವ ಕಥಾವಸ್ತು ಹೊಂದಿದೆ. ಇಲ್ಲಿ ಲೇಖಕಿ ಇಂದಿರಾ ಅವರ ನಿರೂಪಣಾ ಶೈಲಿಯಲ್ಲಿ ಆರಂಭಿಕ ಓದುಗರನ್ನೂ ಸೆಳೆಯುವ ಗುಣವಿದೆ. ಹಂಸಗಾನಕ್ಕೆ ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುವ ಶಕ್ತಿಯಿದೆ.