HARIDA HONALU

Author : USHA NAVARATHNARAM

ISBN No : 20022024K01

Language : Kannada

Categories : KANNADA

Sub Categories : FICTION

Publisher : Indira Prakashana


ಉಷಾನವರತ್ನರಾಮ್

ಬಹುಕಾಲ ನೆನಪಿನಲ್ಲಿ ಉಳಿದು ಬಿಡುವ, ಪದೇಪದೇ ಓದಬೇಕೆನಿಸುವ, ಅಂತಃಕರಣ ಕಲಕುವ, ವಿಶ್ವಾಂಬರದಷ್ಟೇ ವರ್ಣವೈವಿಧ್ಯತೆ, ಕಥೆ-ಕವನ; ಪಾತ್ರ ಚಿತ್ರಣ ಓರಣ ಸಾಮಾಜಿಕ-ಸಮಕಾಲೀನ ಇತಿವೃತ್ತ-ವಿಷಯ ಚಿಂತನ ಮಂಥನ, ಮಾನವ ಸಹಜ ತುಡಿತ ಸಂಬಂಧಗಳ ಒಳತೋಟಿ; ತಂಬೆಲರಿನ ತಂಪು; ಮೋಹನ ಮುರಳಿಯ ಮೋಹಕತೆ, ಪಯಸ್ವಿನಿಯ ಮಧುರ ನಿನಾದ, ಸ್ವಾದಿಸಿದಾಗ ಆಗುವ ಹರುಷ.

ಶ್ರೀಮತಿ ಉಷಾ ನವರತ್ನರಾಮ್ ಕಾದಂಬರಿಗಳನ್ನು ಓದಿದಾಗ ಓದುಗರಿಗಾಗುವ ಗಾಢ ಅನುಭವ, ಅನುರಕ್ತಿ, ಅನುಭೂತಿಗಳಿವು.

  • No Comments.
Name(Required)
Mobile No(Required)
Email (Required)
Comments

New Copies are not available for sale.
Old Copies are not available for sale.

Related Categories